Ingredients for Tender Mango Pickle (Midi Uppinakayi):
Pulpy tender mango, Salt, Mustard seeds, Byadgi chilli, Red round chilli, Hing(asafoetida).
Steps to prepare :
> Clean and pat dry the tender mangoes until no water is seen
> Soak these mangoes in salt and store it in a airtight lid jar for one month
> Later, remove salt water and soak the mangoes in a clean dry cloth
> Do sun drying technique. Then, keep Byadgi chilli, red round chilli, hing and mustard paste ready.
> Mix this masala paste with dried tender mangoes and store it a large airtight lid container for some more before using them.
Tips:
Serve Malnad special Midi Uppinakayi Recipe (Tender Mango Pickle) along with Steamed rice, Alasande Kaalu Saaru Recipe (Malnad Style Black Eyed Beans Curry) and Aralu Sandige Recipe with a Gorikayi Palya Recipe for sides.
Raw Mango Pickle (In Kannada) :
ಮಿಡಿ ಉಪ್ಪಿನಕಾಯಿ ಗೆ ಬೇಕಾಗುವ ಸಾಮಗ್ರಿಗಳು:
ಮಿಡಿ ಮಾವಿನಕಾಯಿ, ಉಪ್ಪು, ಸಾಸಿವೆ, ಬ್ಯಾಡಿಗೆ ಮೆಣಸು, ಗಿಡ್ಡ ಮೆಣಸು, ಇಂಗು
ಮಾಡುವ ವಿಧಾನ: ಮಾವಿನ ಮಿಡಿಯನ್ನು ಒಣ ಬಟ್ಟೆಯಲ್ಲಿ ವರೆಸಿ ಉಪ್ಪಿನಲ್ಲಿ ಹಾಕಿ ಒಂದು ತಿಂಗಳ ಕಾಲ ಇಡಬೇಕು. ನಂತರ ಮಾವಿನ ಮಿಡಿಯನ್ನು ತೆಗೆದು ಉಪ್ಪು ನೀರನ್ನು ಒಳ್ಳೆಯ ಒಣ ಬಟ್ಟೆಯಲ್ಲಿ ಶೋಧಿಸಿ .
ಮಾವಿನಕಾಯಿಯನ್ನು ನೆರಳಿನಲ್ಲಿ ಒಣಗಲು ಇಡಿ. ಸಾಸಿವೆ, ಬ್ಯಾಡಿಗೆ ಮೆಣಸು , ಗಿಡ್ಡ ಮೆಣಸು, ಇಂಗು ಹಾಕಿಕೊಂಡು ರುಬ್ಬಿಟ್ಟುಕೊಳ್ಳಿ. ಒಂದು ದೊಡ್ಡ ಪಾತ್ರೆಯಲ್ಲಿ ಮಾವಿನ ಮಿಡಿಯನ್ನು ಮತ್ತು ರುಬ್ಬಿಕೊಂಡಿರುವ ಮಿಶ್ರಣವನ್ನು ಹಾಕಿ ಕಲಸಿಡಿ. ಒಂದು ಭರಣಿಯಲ್ಲಿ ಹಾಕಿ ಸ್ವಲ್ಪ ದಿನಗಳ ನಂತರ ಉಪಯೋಗಿಸಿಕೊಳ್ಳಬಹುದು.
top of page
₹200.00Price
bottom of page