Menaskai (chilli curry) powderIngredients :Byadgi chilli, Chana dal (chickpea lentils), Urad dal, Coriander, Fenugreek, Sesame and Curry leaves.
Method :
> Chana dal, Urad dal, Coriander, Fenugreek, Sesame and Curry leaves added to the hot pan.> Dry roasted them, on a low flame without adding oil until the dals are golden in colour and begins to turn aromatic.> heated oil in a pan, roast and stir chilli until it emits pleasant aroma.> transferred to a grinder to make a fine Menaskai powder.
Tips: Add some grated coconut with pineapple/raw mango/bitter gourd to make 'Menaskai gojju'
Menaskai Powder in Kannada :
ಮೆಣಸುಕಾಯಿ ಪುಡಿ ಬೇಕಾಗುವ ಸಾಮಗ್ರಿ:
ಬ್ಯಾಡಗಿ ಮೆಣಸು, ಕಡ್ಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ, ಮೆಂತೆ, ಎಳ್ಳು ಮತ್ತು ಕರಿಬೇವು
ಮೆಣಸಿಕಾಯಿ ಪುಡಿ ಮಾಡುವ ವಿಧಾನ:
ಕಡ್ಲೆಬೇಳೆ, ಉದ್ದಿನಬೇಳೆ, ಕೊತ್ತಂಬರಿ, ಮೆಂತೆ ಮತ್ತು ಕರಿಬೇವು ಇವುಗಳನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ ಮೆಣಸನ್ನು ಎಣ್ಣೆ ಹಾಕಿ ಹುರಿದು ಕೊಳ್ಳಿ ಪುಡಿಮಾಡಿಕೊಳ್ಳಿ
ಮೆಣಸ್ಕಾಯಿ ಪುಡಿ ತೆಂಗಿನಕಾಯಿಯನ್ನು ಹಾಕಿ ರುಬ್ಬಿಕೊಂಡು ಮೆಣಸ್ಕಾಯಿ ಮಾಡಬಹುದು.
top of page
₹60.00Price
bottom of page