top of page
Kashaya Powder

Ingredients : Coriander, Cumin (Jeera), Fenugreek, Ragi (Finger millet), Wheat, Cardamom (Elaichi), Clove, Nutmeg (Jaikai), Nace Japatri (javitri), Nerunji Mull (Gokhru), Liquorice, Black pepper, Dry ginger, Marathi Moggu (Kapok buds), Long Pepper (pipali), Lemon grass.

Method : > All ingredients in a hot pan, heated them on a low flame for sometime.> After cooling of all these ingredients, by using a Gtinder to make as fine Kashaya powder.

Kashaya Powder in Kannada :

ಕಷಾಯ ಪುಡಿ ಬೇಕಾಗುವ ಸಾಮಗ್ರಿ:

ಕೊತ್ತಂಬರಿ, ಜೀರಿಗೆ, ಮೆಂತೆ, ರಾಗಿ, ಗೋಧಿ, ಏಲಕ್ಕಿ, ಲವಂಗ, ಜಾಯಿಕಾಯಿ, ಪತ್ರೆ, ನೆಗ್ಗಿಲ ಮುಳ್ಳು, ಜೇಷ್ಠ ಮಧು, ಕರಿಮೆಣಸು, ಒಣಶುಂಠಿ, ಮರಾಠಿ ಮೊಗ್ಗು, ಹಿಪ್ಪಲಿ, ಮಜ್ಜಿಗೆ ಸೊಪ್ಪು ಮತ್ತು ಜಾಪತ್ರೆ.

ಕಷಾಯ ಪುಡಿ ತಯಾರಿಸುವ ವಿಧಾನ:

ಬಿಸಿ ಬಾಣಲೆಯಲ್ಲಿ ಎಲ್ಲಾ ಪದಾರ್ಥವನ್ನು ಸ್ವಲ್ಪ ಬಿಸಿ ಮಾಡಿ ಮಾಡಿಕೊಳ್ಳಬೇಕು.

ನಂತರ ಪುಡಿ ಮಾಡಿಕೊಳ್ಳಬೇಕು

Kashaya Powder

₹70.00Price
    bottom of page