Karande Pickle (Karande Uppinakayi) :
Ingredients :Karondas, Salt, Mustard seeds, Byadgi chilli, Red round Chilli, Fenugreek and Hing (asafoetida).
Preparation :
> Clean and pat dry the Korandas until water is completely dry.> Soak these karondas in salt and store it in a airtight lid jar for one month> Later, drain salt water and dry the Karondas in a clean cloth> Bu sun drying technique. Then, utilise Byadgi chilli, red round chilli, hing, fenugreek and mustard paste.> Mix this spices paste with dried karondas and store it a large airtight lid container for some more days before packing them.
Tips: Serve tasty Karonda Pickle Recipe along with Steamed rice or along with any other curry as add-on.
Karande Pickle (in Kannada) :
ಕರಂಡೆ ಉಪ್ಪಿನಕಾಯಿಗೆ ಬೇಕಾಗುವ ಸಾಮಗ್ರಿ: ಕರಂಡೆ ಕಾಯಿ, ಬ್ಯಾಡಿಗೆ ಮೆಣಸು, ಮೆಂತೆ,ಗಿಡ್ಡ ಮೆಣಸು, ಸಾಸಿವೆ ಮತ್ತು ಇಂಗು.
ಕರಂಡೆ ಉಪ್ಪಿನಕಾಯಿ ಮಾಡುವ ವಿಧಾನ: ಕರಂಡೆ ಕಾಯಿಯನ್ನು ಒಣ ಬಟ್ಟೆಯಲ್ಲಿ ಒಣಗಿಸಿಕೊಂಡು ಉಪ್ಪಿನಲ್ಲಿ ಒಂದು ತಿಂಗಳ ಕಾಲ ಇಡಬೇಕು ನಂತರ ಅದನ್ನು ಉಪ್ಪಿನಿಂದ ತೆಗೆದು ನೀರನ್ನು ಒಣ ಬಟ್ಟೆಯಲ್ಲಿ ಶೋಧಿಸಿದ ಬೇಕು. ಸಾಸಿವೆ, ಬ್ಯಾಡಿಗೆ ಮೆಣಸು ಗಿಡ್ಡ ಮೆಣಸು ಮೆಂತೆ ಮತ್ತು ಇಂಗು ಇವುಗಳನ್ನು ರುಬ್ಬಿಕೊಳ್ಳಬೇಕು. ನಂತರ ಕರಂಡೆ ಕಾಯಿಯನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ರುಬ್ಬಿಟ್ಟುಕೊಂಡ ಮಿಶ್ರಣವನ್ನು ಸೇರಿಸಿ ಮಿಶ್ರಣ ಮಾಡಿ ಭರಣಿಯಲ್ಲಿ ಹಾಕಿಕೊಳ್ಳಬೇಕು ಸ್ವಲ್ಪ ದಿನದ ನಂತರ ಉಪಯೋಗಿಸಬಹುದು.
top of page
₹155.00Price
bottom of page